ICC World Cup 2019 : ಭಯಂಕರ ಅಭ್ಯಾಸದಲ್ಲಿ ತೊಡಗಿಸಿಕೊಂಡ ವಿರಾಟ್..! | Oneindia Kannada
2019-06-26 180 Dailymotion
ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಬಳಗ ವೆಸ್ಟ್ ಇಂಡೀಸ್ ಸವಾಲು ಸ್ವೀಕರಿಸಲಿದೆ. ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 1 ಟೈ ಮಾಡಿಕೊಂಡಿರುವ ಭಾರತಕ್ಕೆ ಜೂನ್ 27ರಂದು ನಡೆಯುವ ಪಂದ್ಯ 6ನೆಯದು.